ಯಕ್ಷಗಾನ ಕಲಾಪೋಷಕ ಶಿವ ಶೆಟ್ಟಿಗಾರ್ ಸನ್ಮಾನ

ಕಿನ್ನಿಗೋಳಿ: ಮೂರುಕಾವೇರಿ ಕೆಮ್ಮಡೆ ಶ್ರೀ ವೈದ್ಯನಾಥ (ಕೋರ‍್ದಬ್ಬು) ದೈವಸ್ಥಾನ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಯಕ್ಷಗಾನ ಕಲಾಪೋಷಕ ಶಿವ ಶೆಟ್ಟಿಗಾರ್ ದಂಪತಿಯರನ್ನು ಸನ್ಮಾನಿಸಲಾಯಿತು.
ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಪಧಾದಿಕಾರಿಗಳಾದ ವಾಸುದೇವ ಶೆಣೈ, ದಯಾನಂದ ಮಾಡ, ಕಟೀಲು ಶಾಲಾ ಶಿಕ್ಷಕಿ ಶ್ವೇತ, ಶ್ರೀ ವೈದ್ಯನಾಥ ದೈವಸ್ಥಾನ ಆಡಳಿತ ಮೊಕ್ತೇಸರ ಜಗದೀಶ್ ಶೆಟ್ಟಿ, ಅನಂತಪದ್ಮನಾಭ, ತಾರನಾಥ ಶೆಟ್ಟಿ ಉಪಸ್ಥಿತರಿದ್ದರು.

Kinnigoli-03041302

Comments

comments

Leave a Reply

Read previous post:
ಶಿಕ್ಷಕ ನಿರಂಜನ್ ರಾವ್- ಬೀಳ್ಕೊಡುಗೆ

Raghunath Kamath ಕಿನ್ನಗೋಳಿ: ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ನಿರಂಜನ್ ರಾವ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ...

Close