ಶಿಕ್ಷಕ ನಿರಂಜನ್ ರಾವ್- ಬೀಳ್ಕೊಡುಗೆ

Raghunath Kamath
ಕಿನ್ನಗೋಳಿ: ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ನಿರಂಜನ್ ರಾವ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿವೇಕಾನಂದ, ಸಿ.ಆರ್.ಪಿ. ಜಗದೀಶ ನಾವಡ, ಶಾಲಾ ಮುಖ್ಯ ಶಿಕ್ಷಕಿ ಉಷಾರಾಮದಾಸ್, ಶಿಕ್ಷಕರಾದ ಹರಿರಾವ್, ರಾಯಪ್ಪನ್, ಅನುರಾಧಾ, ವಿನುತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-03041301

Comments

comments

Leave a Reply

Read previous post:
ಹೊಂಬೆಳಕು ಹಸ್ತ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹೆಣ್ಣುಮಕ್ಕಳ ಕನ್ನಡ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಿಗೆ ವಿದಾಯ ಕೂಟ ಮಂಗಳವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಏಳನೇ ತರಗತಿ...

Close