ನಿಡ್ಡೋಡಿ ಕ್ರೀಡೋತ್ಸವ

Raghunath Kamath

ನಿಡ್ಡೋಡಿ ಜಾರಂದಡಿ ಶ್ರೀ ಜಾರಂತಯ ಬಂಟ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಕ್ರೀಡೋತ್ಸವ ಮುದಲಾಡಿ ಕಂಬಳಗದ್ದೆಯಲ್ಲಿ ಭಾನುವಾರ ನಡೆಯಿತು. ಜಾರಂದಡಿ ಪುರುಷೋತ್ತಮ ಪೂಜಾರಿ ಕ್ರೀಡೋತ್ಸವ ಉದ್ಘಾಟಿಸಿದರು. ಜಗದೀಶ ಅಧಿಕಾರಿ, ನಿಡ್ಡೋಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭಾಸ್ಕರ ದೇವಸ್ಯ, ನಿಡ್ಡೋಡಿ ಬಂಟರ ಸಂಘ ಅಧ್ಯಕ್ಷ ಬಿ. ಆರ್ ಪ್ರಸಾದ್, ಮುದಲಾಡಿಗುತ್ತು ವಿಠಲ ಶೆಟ್ಟಿ, ಸ್ಮಿತಾ ಉದಯಕುಮಾರ್ ಶೆಟ್ಟಿ ಜಾರಂದಡಿ , ಸುಂದರ ಸುವರ್ಣ, ಯಶವಂತ ಶೆಟ್ಟಿ, ಸುಧಾಕರ ಮೆಲ್ದಬೆಟ್ಟು,  ಸುಂದರ ಪೂಜಾರಿ, ಪ್ರದೀಪ್ ಶೆಟ್ಟಿ ಮುದಲಾಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-04041301

Kinnigoli-04041301

Comments

comments

Leave a Reply

Read previous post:
ಏಳಿಂಜೆ- ಹೊನಲು ಬೆಳಕಿನ ಕ್ರಿಕೆಟ್

Sharath Shetty Kinnigoli ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀಜನಾರ್ಧನ ಕ್ರಿಕೆಟರ‍್ಸ್ ಆಶ್ರಯದಲ್ಲಿ ಏಳಿಂಜೆಯಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ವಿನಿತ್ ಭಟ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ...

Close