ಪದ್ಮನೂರು ಸ. ಹಿ. ಪ್ರಾ. ಶಾಲೆ: ವಿದಾಯ ಕೂಟ

Raghunath Kamath
ಕಿನ್ನಿಗೋಳಿ: ಪದ್ಮನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿಜಯಾ ಎಚ್ ಅವರ ವಿದಾಯ ಕೂಟ ಶನಿವಾರ ಶಾಲಾ ಸಭಾ ಭವನದಲ್ಲಿ ನಡೆಯಿತು. ನಡುಗೋಡು ಸರಕಾರಿ ಪ್ರೌಢ ಶಾಲಾ ಶಿಕ್ಷಕಿ ಮಂಗಳಾ ಎಸ್. ನಾಯಕ್, ಉದ್ಯಮಿ ವಿಶ್ವನಾಥ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಂದ್ರ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕಿ ಗಿರಿಜ.ಬಿ, ಸಹ ಶಿಕ್ಷಕಿ ವಾಸಂತಿ, ಆಶಾಲತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-07041306

Comments

comments

Leave a Reply

Read previous post:
kolachikambla jarandaya daivastana nemotsava

Prakash Suvarna  ಮುಲ್ಕಿ: ಕೊಳಚಿ ಕಂಬ್ಳ ಜಾರಂದಾಯ ದೈವಸ್ಥಾನ ನೆಮೋತ್ಸವ ನಡೆಯಿತು.  

Close