ಕಿನ್ನಿಗೋಳಿ : ಕಾನೂನು ಮಾಹಿತಿ ಶಿಬಿರ

ಕಿನ್ನಿಗೋಳಿ: ಭಾರತ ಸರಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನವದೆಹಲಿ, ಕರ್ನಾಟಕ ಹಾಲು ಮಹಾ ಮಂಡಳಿ ಬೆಂಗಳೂರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಆಶ್ರಯದಲ್ಲಿ ಮಂಗಳವಾರ ಯುಗಪುರುಷ ಸಭಾಂಗಣದಲ್ಲಿ ನಡೆಯಿತು. ಮುಲ್ಕಿ ಠಾಣಾ ಉಪ ನಿರೀಕ್ಷಕ ಸೋಮಯ್ಯ ಕಾನೂನು ಮಾಹಿತಿ ಹಾಗೂ ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಿ.ಎಸ್. ಹೆಗ್ಡೆ “ಮತದಾನದ ಅರಿವು” ಬಗ್ಗೆ ಮಾಹಿತಿ ನೀಡಿದರು. ಮೆನ್ನಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಅಧ್ಯಕ್ಷೆ ವಾಣಿ ವೈ. ಶೆಟ್ಟಿ, ಒಕ್ಕೂಟ ಸಹಾಯಕ ವ್ವವಸ್ಥಾಪಕ ಕೆ. ಸುಬ್ಬರಾವ್, ಸೌಮ್ಯ, ಜಗದೀಶ ಶೆಟ್ಟಿ ಉಪಸ್ಥಿತರಿದ್ದರು.

Kinnigoli09041303

Comments

comments

Leave a Reply

Read previous post:
ಕಟೀಲು : ವಿಪ್ರ ಪ್ರಾಂತೀಯ ಸಮಾವೇಶ

ಕಿನ್ನಿಗೋಳಿ: ಬ್ರಾಹ್ಮಣ ಸಮಾಜ ಬಾಂಧವರು ಸಂಘಟಿತರಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಸಹಾಯ ಹಸ್ತ ನೀಡಿ ಪ್ರೋತ್ಸಾಹ ನೀಡದರೆ ಔದ್ಯೋಗಿಕವಾಗಿ ಭವಿಷ್ಯದ ಯುವ ಜನಾಂಗವನ್ನು ಸೂಕ್ತ ಮಾರ್ಗದರ್ಶನದಲ್ಲಿ ಬೆಳೆಸಬಹುದು...

Close