ನಿಡ್ಡೋಡಿ ಬಸಲಡ್ಕ: ವಿಶ್ವೇಶ್ವರ ಭಟ್ ಸನ್ಮಾನ

ನಿಡ್ಡೋಡಿ : ಸೋಮವಾರ ನಿಡ್ಡೋಡಿ ಬಸಲಡ್ಕದಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಕಟೀಲು ಮೇಳದ ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಎಳತ್ತೂರು ದೇವಳ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಯುಗಪುರುಷದ ಭುವನಾಭಿರಾಮ ಉಡುಪ, ದೊಡ್ಡಯ್ಯ ಬಂಗೇರ, ನೀರಜಾಕ್ಷಿ ಬಂಗೇರ, ರಾಧಿಕಾ, ಸೌಮ್ಯ, ಜಯಂತ್, ಸಂಜೀವ ಪೂಜಾರಿ, ಪಶುಪತಿ ಶಾಸ್ತ್ರಿ ಉಪಸ್ಥಿತರಿದ್ದರು.

Niddodi-10041301

Comments

comments

Leave a Reply

Read previous post:
Rudy D’Souza : 50th Birthday

10th April Dear Rudy Dsouza  Kuwait (Ex- President of KCWA) WISHING YOU VERY HAPPY GOLDEN BIRTHDAY. Let the God decorate...

Close