ಕಿಲೆಂಜೂರು ಅಮ್ಮಣಬೆಟ್ಟು: ಅರುವ ಕೊರಗಪ್ಪ ಶೆಟ್ಟಿ ಸನ್ಮಾನ

ಕಿನ್ನಿಗೋಳಿ : ಕಿಲೆಂಜೂರು ಅಮ್ಮಣಬೆಟ್ಟು ವಿನಲ್ಲಿ ಶುಕ್ರವಾರ ನಡೆದ ಮೂಲ್ಕಿ ಬಪ್ಪನಾಡು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಮೇಳದ ಹಿರಿಯ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರುವ ಕೊರಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಂಬಳಿ ಮನೆ ಚಂದ್ರಹಾಸ ಶೆಟ್ಟಿ, ಶೇಖರ ಎಂ.ಶೆಟ್ಟಿ ಮಾಗಂದಡಿ, ವೈ.ಬಾಲಚಂದ್ರ ಭಟ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ಧನ ಕಿಲೆಂಜೂರು ಉಪಸ್ಥಿತರಿದ್ದರು.

Kinnigoli-13041301

Comments

comments

Leave a Reply

Read previous post:
ಯುಗಾದಿ ಹಬ್ಬದ ಶುಭಾಶಯಗಳು

Close