ಡಾ.ಬಿ.ಆರ್.ಅಂಬೆಡ್ಕರ್ ಜನ್ಮ ದಿನಾಚರಣೆ

Bhagyavan Sanil
ಮೂಲ್ಕಿ: ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬಾನುವಾರ ಡಾ.ಬಿ.ಆರ್.ಅಂಬೆಡ್ಕರ್ ಜನ್ಮ ದಿನಾಚರಣೆಯನ್ನು ಶಾಲೆಯ ಸಂಚಾಲಕ ಹರಿಶ್ಚಂದ್ರ ವಿ.ಕೋಟ್ಯಾನ್ ಉದ್ಘಾಟಿಸಿದರು.
ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಪ್ರಾಂಶುಪಾಲೆ ಶಶಿಲೇಖ, ಮುಖ್ಯೋಪಾದ್ಯಾಯಿನಿ ಯಶೋಧಾ ಎಲ್ ಸಾಲ್ಯಾನ್, ಮೂಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

Mulki-15041301

Comments

comments

Leave a Reply

Read previous post:
ಮೆನ್ನಬೆಟ್ಟು ಗ್ರಾಮ ಪಂಚಾಯತ್ : ಅಂಬೆಡ್ಕರ್ ಜಯಂತಿ

ಮೆನ್ನಬೆಟ್ಟು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಭಾನುವಾರ ಬೆಳಿಗ್ಗೆ  10.00 ಘಂಟೆಗೆ ಅಂಬೆಡ್ಕರ್ ಜಯಂತಿಯನ್ನು ಆಚರಿಸಲಾಯಿತು.

Close