ಮೂಲ್ಕಿ: ಕಿರುಸೇತುವೆ ಆಳಕ್ಕೆ ಮಗುಚಿ ಬಿದ್ದ ಲಾರಿ

Bhagyavan Sanil

ಮೂಲ್ಕಿ : ಮಂಗಳೂರಿನಿಂದ ಗೋವಾಕ್ಕೆ ಕಬ್ಬಿಣ ಗುಜರಿ ತುಂಬಿಸಿ ಹೊರಡಿದ್ದ ಲಾರಿಯೊಂದು ಎದುರಿನಿಂದ ಅತೀ ವೇಗದಲ್ಲಿ ಬಂದ ವಾಹನವನ್ನು ತಪ್ಪಿಸುವ ಭರದಲ್ಲಿ ಮೂಲ್ಕಿ ಬಪ್ಪನಾಡು ದೇವಳದ ಬಳಿ ರಸ್ತೆ ಪಕ್ಕದ ಚರಂಡಿಗೆ ಮಗುಚಿ ಬಿದ್ದಿದೆ. ರಾಹೆ. ೬೬ರ ಸೋಮವಾರ ಬಪ್ಪನಾಡು ದೇವಳದ ಮುಂಭಾಗ ಡಾಮರು ರಸ್ತೆಗೆ ತಾಗಿಕೊಂಡಿರುವ ತಡೆರಹಿತ ಅಪಾಯಕಾರಿ ಕಿರುಸೇತುವೆ ಯ ಆಳಕ್ಕೆ ಲಾರಿ ಮಗುಚಿ ಬಿದ್ದ ಪರಿಣಾಮ ಲಾರಿಯ ಸಹಚಾಲಕ ಲತೀಫ್ ತ್ರೀವ್ರ ಗಾಯಗೊಂಡಿದ್ದಾರೆ.ಮೂಲ್ಕಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Mulki-15041302

 

Comments

comments

Leave a Reply

Read previous post:
ಡಾ.ಬಿ.ಆರ್.ಅಂಬೆಡ್ಕರ್ ಜನ್ಮ ದಿನಾಚರಣೆ

Bhagyavan Sanil ಮೂಲ್ಕಿ: ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬಾನುವಾರ ಡಾ.ಬಿ.ಆರ್.ಅಂಬೆಡ್ಕರ್ ಜನ್ಮ ದಿನಾಚರಣೆಯನ್ನು ಶಾಲೆಯ ಸಂಚಾಲಕ ಹರಿಶ್ಚಂದ್ರ ವಿ.ಕೋಟ್ಯಾನ್ ಉದ್ಘಾಟಿಸಿದರು. ಆಡಳಿತಾಧಿಕಾರಿ...

Close