ಕುಜಿಂಗಿರಿ : ಯಕ್ಷಾಂಜಲಿ-2013

Raghunath Kamath
ಕಿನ್ನಿಗೋಳಿ: ಶ್ರೀ ಪತಾಂಜಲಿ ಯೋಗ ಅಧ್ಯಯನ ಮಂದಿರ ಕುಜಿಂಗಿರಿ ಹಾಗೂ ಗಮ್ಮತ್ ಕಲಾವಿದೆರ್ ಕುಜಿಂಗಿರಿ ಜಂಟೀ ಆಶ್ರಯದಲ್ಲಿ 2ನೇ ವರ್ಷದ “ಯಕ್ಷಾಂಜಲಿ-2013” ಯುಗಾದಿ ಸಂಭ್ರಮಾಚರಣೆ ಶನಿವಾರ ಕುಜಿಂಗಿರಿ ಶ್ರೀ ರಕ್ತೇಶ್ವರೀ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಪುನರೂರು ಪಟೇಲ್ ವಾಸುದೇವ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ವಾದಿರಾಜ ಉಪಾಧ್ಯಾಯ, ರಾಮಮೂರ್ತಿ ರಾವ್, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಾಜಿ ಉಪಾಧ್ಯಕ್ಷೆ ಹೇಮಲತಾ, ಶಿಕ್ಷಕರಾದ ಶಂಕರ್ ಮಾಸ್ಟರ್, ಉಮೇಶ್.ಎನ್, ಯೋಗ ಶಿಕ್ಷಕ ಹರಿರಾಜ್ ಕುಜಿಂಗಿರಿ, ಪವನ್ ಕುಮಾರ್ ಉಪಸ್ಥಿತರಿದ್ದರು.

Kinnigoli-16041301

Comments

comments

Leave a Reply

Read previous post:
ನಿಧನ: ಕೆ.ಗಣಪತಿ ರಾವ್

Bhagyavan Sanil ಮೂಲ್ಕಿ: ಕೆನರಾ ಬ್ಯಾಂಕ್ ನಿವೃತ್ತ ಮಹಾ ಪ್ರಭಂದಕರಾದ ಕೆ.ಗಣಪತಿ ರಾವ್ (೭೭) ಗುರುವಾರ ಬೆಂಗಳೂರಿನ ಸ್ವಗ್ರಹದಲ್ಲಿ ಹೃಧಯಾಘತದಿಂದ ನಿಧನ ಹೋಂದಿದ್ದಾರೆ ಅವರು ಪತ್ನಿಯನ್ನು ಅಗಲಿದ್ದಾರೆ....

Close