ಪುಸ್ತಕ ಬಿಡುಗಡೆ

ಕಿನ್ನಿಗೋಳಿ: ಕಟೀಲು ದೇವಳ ಹಾಗೂ ಸಂಜೀವನೀ ಟ್ರಸ್ಟ್ ಆಶ್ರಯದಲ್ಲಿ ಕಟೀಲು ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ನಡೆಯಿತು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿ ಮನು ಕಶ್ಯಪ್ ಬರೆದ ಜ್ಞಾನಕೋಶ ಪುಸ್ತಕವನ್ನು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಬಿಡುಗಡೆಗೊಳಿಸಿದರು. ಕಟೀಲು ದೇವಳ ಪದವಿ ಕಾಲೇಜಿನ ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ವೆಂಕಟರಮಣ ಹೆಗ್ಡೆ, ಮುಖ್ಯ ಶಿಕ್ಷಕಿ ವೈ. ಮಾಲತಿ, ಶಿಕ್ಷಕ ವಾಸುದೇವ ಶೆಣೈ, ಶ್ವೇತ ಡಿ. ಮಾಡ, ಸರೋಜಿನಿ, ಗೋಪಾಲ ಶೆಟ್ಟಿ, ಕೃಷ್ಣ ಕೆ., ವಿದ್ಯಾರ್ಥಿ ಮನು ಕಶ್ಯಪ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17041301

Comments

comments

Leave a Reply

Read previous post:
ಶ್ರೀ ವ್ಯಾಸಮಹರ್ಷಿ ಸಂಸ್ಕೃತ ವೇದ ಪಾಠ ಶಾಲಾ ವಾರ್ಷಿಕೋತ್ಸವ

Bhagyavan Sanil ಮೂಲ್ಕಿ: ಪುರೋಹಿತರಾಗ ಬಯಸುವವರು ತಮ್ಮಸತ್ಕರ್ಮ ಮತ್ತು ಸದಾಚಾರಗಳಿಂದ ಊರಿನ ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಸೇವಾ ಮನೋಭಾವನೆಯಿಂದ ಜೀವಿಸಬೇಕು ಎಂದು ಉಚ್ಚಿಲ ಶ್ರೀ ರಾಘವೇಂದ್ರ ಮಠದ...

Close