ಕಿನ್ನಿಗೋಳಿ : ಯೋಗ ಆರೋಗ್ಯ ಶಿಬಿರ ಉದ್ಘಾಟನೆ

ಕಿನ್ನಿಗೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು, ಶಾಂತಿ ವನ ಟ್ರಸ್ಟ್ (ರಿ) ಧರ್ಮಸ್ಥಳ ಮತ್ತು ಕಿನ್ನಿಗೋಳಿ ಸಮೀಪದ ಸಂಘ ಸಂಸ್ಥೆಗಳ ಸಹಯೋಗದಲ್ಲಿ 22ನೇ ಬೃಹತ್ ಯೋಗ ಆರೋಗ್ಯ ಶಿಬಿರವನ್ನು ಕಿನ್ನಿಗೋಳಿಯ ಯುಗಪುರುಷ ಸಭಾಭಾವನದಲ್ಲಿ ಗುರುವಾರ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು, ಯೋಗ ಶಿಕ್ಷಕ ಹರಿರಾಜ್ ಕುಜಿಂಗಿರಿ, ಧ. ಗ್ರಾ. ಯೋಜನೆ ಕಿನ್ನಿಗೋಳಿ ವಲಯ ಮೇಲ್ವಿಚಾರಕಿ ಲತಾ ಕೆ.ಅಮೀನ್, ಮೆನ್ನಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶೈಲಾ ಶೆಟ್ಟಿ, ತಾರನಾಥ ಶೆಟ್ಟಿ, ಶಶಿಕಾಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-19041302

Comments

comments

Leave a Reply

Read previous post:
ನೆಲ್ಲಿತೀರ್ಥ : ಮಕ್ಕಳ ವಿಕಸನ ಶಿಬಿರ ಆರಂಭ

Yugapurusha ಗ್ರಾಮೀಣ ಮಕ್ಕಳ ವ್ಯಕ್ತಿತ್ವ ಪ್ರತಿಭೆ ವಿಕಸನವಾಗಲು, ಅನಾವರಣಗೊಳ್ಳಲು ಅವಕಾಶ ಕಲ್ಪಿಸಿದಾಗ ಮಾತ್ರ ಸಮಾಜದಲ್ಲಿ ಅವರನ್ನು ಉತ್ತಮರನ್ನಾಗಿ ರೂಪಿಸಲು ಸಾಧ್ಯ. ಜತೆಗೆ ಮೂಲ ಸಂಸ್ಕಾರ ಹಾಗೂ ನಾಡಿನ...

Close