ಅಂಗರಗುಡ್ಡೆ- ಭಜನಾ ಮಂಗಲೋತ್ಸವ

ಕಿನ್ನಿಗೋಳಿ:  ಇತ್ತೀಚಿಗೆ ಕೆಂಚನಕೆರೆ ಸಮೀಪದ ಅಂಗರಗುಡ್ಡೆಯ ರಾಮನಗರ ಶ್ರೀ ರಾಮಭಜನಾ ಮಂಡಳಿಯಲ್ಲಿ ಭಜನಾ ಮಂಗಲೋತ್ಸವ ನಡೆಯಿತು.
ಕಿಲ್ಪಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಮಂದಿರದ ಅಧ್ಯಕ್ಷ ತಾರಾನಾಥ ಎಸ್. ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಕಮಲಾಕ್ಷಿ ದೇವಾಡಿಗ, ಪುರುಷೋತ್ತಮ ದಾಸ್, ಗೋಕುಲ್‌ದಾಸ್ ಕಾಮತ್, ರವಿಚಂದ್ರ ಶೆಟ್ಟಿಗಾರ್, ಸತೀಶ್, ಉಮೇಶ್ ಆಚಾರ್ಯ, ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-22041301

Comments

comments

Leave a Reply

Read previous post:
ಮೂಲ್ಕಿ: ಬಿಜೆಪಿಕಾರ್ಯಕರ್ತರ ಸಭೆ

ಮೂಲ್ಕಿ:ರಾಜ್ಯ ಬಿಜೆಪಿ ಸರ್ಕಾರ ತನ್ನ ಅಬಿವೃದ್ದಿ ಕಾರ್ಯಗಳಿಂದ ದೇಶದಲ್ಲಿಯೇ 2ನೇ ಸ್ಥಾನ ಗಳಿಸಿದ್ದು ಮಾತ್ರವಲ್ಲದೆ ತೆರಿಗೆ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದು ಜನ ಸಾಮಾನ್ಯರಿಗೆ ಯಾವೂದೆ ರೀತಿಯ ಕರಭಾರವಿರಿಸದೆ...

Close