ಕೆರೆಕಾಡು- ಮನೆ ಮನೆಗೆ ತೆರಳಿ ಮತ ಯಾಚನೆ

ಕಿನ್ನಿಗೋಳಿ: ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮನಾಥ ಕೋಟ್ಯಾನ್ ಬೆಳ್ಳಾಯರು ಗ್ರಾಮದ ಕೆರೆಕಾಡು ಪರಿಸರದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಪಡುಪಣಂಬೂರು ಗ್ರಾ. ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಮಾಜಿ ತಾ. ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ರಂಗನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭುವನಾಭಿರಾಮ ಉಡುಪ, ಮೂಲ್ಕಿ- ಮೂಡಬಿದ್ರೆ ಕ್ಷೇತ್ರಾಧ್ಯಕ್ಷೆ ಕಸ್ತೂರಿ ಪಂಜ, ಪಂ.ಸದಸ್ಯರಾದ ಮೋಹನ್, ಸುರೇಖ ಬಿಜೆಪಿ ಯುವ ಮೋರ್ಚಾದ ಪ್ರತೀಕ್ ಶೆಟ್ಟಿ, ದಿವಾಕರ್ ಸಾಮಾನಿ, ಮಾಧವ ಶೆಟ್ಟಿಗಾರ್, ಗಣೇಶ್, ರವೀಂದ್ರನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-22041305

Comments

comments

Leave a Reply

Read previous post:
ಮತದಾನ ಜಾಗೃತಿ -ಬೀದಿನಾಟಕ

ಕಿನ್ನಿಗೋಳಿ: ಸೋಮವಾರ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಮೂರುಕಾವೇರಿಯಲ್ಲಿ "ಮತದಾನ ಜಾಗೃತಿ" ಬೀದಿ ನಾಟಕ ನಡೆಯಿತು. ಐಕಳ ಪಂಚಾಯಿತಿ ಪಿಡಿಓ ಪ್ರೇಮ್ ಸಿಂಗ್, ಕಾರ್ಯದರ್ಶಿ ರವೀಂದ್ರ ಪೈ, ತರಿಕಿಟ...

Close