ಮತದಾನ ಜಾಗೃತಿ -ಬೀದಿನಾಟಕ

ಕಿನ್ನಿಗೋಳಿ: ಸೋಮವಾರ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಮೂರುಕಾವೇರಿಯಲ್ಲಿ “ಮತದಾನ ಜಾಗೃತಿ” ಬೀದಿ ನಾಟಕ ನಡೆಯಿತು.
ಐಕಳ ಪಂಚಾಯಿತಿ ಪಿಡಿಓ ಪ್ರೇಮ್ ಸಿಂಗ್, ಕಾರ್ಯದರ್ಶಿ ರವೀಂದ್ರ ಪೈ, ತರಿಕಿಟ ಜಾಗೃತಿ ನಾಟಕ ತಂಡದ ಭರತ್ ಎಸ್. ಕರ್ಕೆರ ಮತ್ತಿತರರು ಉಪಸ್ಥಿತರಿದ್ದರು.

Kinnigoli-22041305

Kinnigoli-22041308

Kinnigoli-22041312

Comments

comments

Leave a Reply

Read previous post:
ಕಿನ್ನಿಗೋಳಿ- ಬಿಜೆಪಿ ಕಾರ್ಯಕರ್ತರ ಸಭೆ

ಕಿನ್ನಿಗೋಳಿ: ತಳ ಮಟ್ಟದ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯ ಆಧಾರ ಸ್ಥಂಭಗಳು, ಕಾರ್ಯಕರ್ತರೇ ಬಿಜೆಪಿಗೆ ಶ್ರೀರಕ್ಷೆ. ಅಭಿವೃದ್ಧಿ ನಮ್ಮ ಮೂಲ ಮಂತ್ರ, 5 ವರ್ಷಗಳಲ್ಲಿ ಜನಪರ ಕಾಳಜಿವುಳ್ಳ ಕೆಲಸ...

Close