ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆ

Kinnigoli-22041302 ಕಿನ್ನಿಗೋಳಿ: ಪಂಜ ಕೊಯಿಕುಡೆ ಶ್ರೀ ಹರಿಪಾದ ಜಾರಂದಾಯ ಯುವಕ ಮಂಡಲದ 2013-14ನೇ ಸಾಲಿನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾದರು. ಗೌರವಾಧ್ಯಕ್ಷ ಪಂಜ ವಾಸುದೇವ ಭಟ್, ಉಪಾಧ್ಯಕ್ಷ ಲೋಕೇಶ್ ಅಂಚನ್, ಕಾರ್ಯದರ್ಶಿ ನವೀನ್ ಕುಮಾರ್ ಹರಿಪಾದೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾನಂದ ನಡಿಮಾರ್. ರತ್ನಾಕರ ಕುಲಾಲ್, ಮಾಧವ ಕುಕ್ಯಾನ್, ರಮೇಶ್, ರಾಜೇಶ್ ಶೆಟ್ಟಿ, ಸಂತೋಷ್, ಯಾದವ, ದೇವರಾಜ್, ಪ್ರಶಾಂತ್, ಗಣೇಶ್, ಪ್ರದೀಪ್, ಸಂದೀಪ್, ಅಶೋಕ್ ಆಯ್ಕೆಯಾದರು.

Comments

comments

Leave a Reply

Read previous post:
ಅಂಗರಗುಡ್ಡೆ- ಭಜನಾ ಮಂಗಲೋತ್ಸವ

ಕಿನ್ನಿಗೋಳಿ:  ಇತ್ತೀಚಿಗೆ ಕೆಂಚನಕೆರೆ ಸಮೀಪದ ಅಂಗರಗುಡ್ಡೆಯ ರಾಮನಗರ ಶ್ರೀ ರಾಮಭಜನಾ ಮಂಡಳಿಯಲ್ಲಿ ಭಜನಾ ಮಂಗಲೋತ್ಸವ ನಡೆಯಿತು. ಕಿಲ್ಪಾಡಿ ಗ್ರಾ. ಪಂ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಮಂದಿರದ ಅಧ್ಯಕ್ಷ...

Close