ಪವರ್ ಲಿಫ್ಟಿಂಗ್ ಪ್ರಥಮ- ಅಕ್ಷತಾ

ಕಿನ್ನಿಗೋಳಿ: ಇತ್ತೀಚಿಗೆ ಜಾರ್ಖಂಡ್‌ನಲ್ಲಿ ನಡೆದ ಪೆಡರೇಶನ್ ಕಪ್ ಡೆಡ್ ಲಿಪ್ಟ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಈಶ್ವರ್ ಕಟೀಲು ಹಾಗೂ ಕೇಶವ ಕರ್ಕೆರ ಅವರಲ್ಲಿ ತರಬೇತಿ ಪಡೆದಿರುತ್ತಾರೆ.

Kinnigoli-24041303

Comments

comments

Leave a Reply

Read previous post:
“ಶ್ರೀ ಪದ್ಧತಿ” ಭತ್ತ ಬೇಸಾಯ

ಕಿನ್ನಿಗೋಳಿ: ಅತ್ತೂರುಗುತ್ತು ಕಸ್ತೂರಿ, ತಿಮ್ಮಪ್ಪ ಶೆಟ್ಟಿ ಅವರ ಅಡಿಲು (ಪಾಳು) ಬಿದ್ದ ೧ ಎಕರೆ ಗದ್ದೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಜನಾರ್ಧನ. ಎಂ, ಲೆಕ್ಕ...

Close