“ಶ್ರೀ ಪದ್ಧತಿ” ಭತ್ತ ಬೇಸಾಯ

ಕಿನ್ನಿಗೋಳಿ: ಅತ್ತೂರುಗುತ್ತು ಕಸ್ತೂರಿ, ತಿಮ್ಮಪ್ಪ ಶೆಟ್ಟಿ ಅವರ ಅಡಿಲು (ಪಾಳು) ಬಿದ್ದ ೧ ಎಕರೆ ಗದ್ದೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಜನಾರ್ಧನ. ಎಂ, ಲೆಕ್ಕ ಪರಿಶೋದಕಿ ಗೀತಾ ಶೆಟ್ಟಿ ಹಾಗೂ ಕಿನ್ನಿಗೋಳಿ ವಲಯ ಮೇಲ್ವಿಚಾರಕಿ ಲತಾ ಕೆ.ಅಮೀನ್ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆಮ್ರಾಲ್ ವಲಯದ ನವ ಜೀವನ ಸಮಿತಿಯ (ಪಾನ ಮುಕ್ತ) ಸದಸ್ಯ ರೈತ ಆನಂದ ಬಂಗೇರ “ಶ್ರೀ ಪದ್ಧತಿ” ಭತ್ತ ಬೇಸಾಯದಲ್ಲಿ ಅತ್ಯಧಿಕ ಇಳುವರಿ ಪಡೆದುಕೊಂಡಿದ್ದಾರೆ.
ವಸಂತಿ, ಅಶೋಕ್ ದಾದಿ, ಸೇವಾ ಪ್ರತಿನಿಧಿ ಬಬಿತಾ ಸುವರ್ಣ, ಶಶಿಕಲಾ, ಪ್ರಮೀಳಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-24041302

Comments

comments

Leave a Reply

Read previous post:
ಮೆನ್ನಬೆಟ್ಟು -ಗೋಬರ್ ಗ್ಯಾಸ್ ಅನುದಾನ

ಕಿನ್ನಿಗೋಳಿ: ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಾವಯವ ಗ್ರಾಮ / ಸ್ಥಳ ಯೋಜನೆ ಮೆನ್ನಬೆಟ್ಟು...

Close