ಪಟ್ಟೆ – ಬಿಜೆಪಿ ಕಾರ್ಯಕರ್ತರ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಂಚಿಗುಡ್ಡೆಯ ಗಣೇಶ್ ಕಮ್ಮಜೆ, ಪ್ರವೀಣ್ ಮಡಿವಾಳ್, ದೀಕ್ಷಿತ್, ಪ್ರೀತೇಶ್, ಜಗನ್ನಾಥ್, ವಿನೋದ್, ಗಣೇಶ್, ಜಗದೀಶ್, ಪ್ರಭಾಕರ್, ಪುಷ್ಪರಾಜ್, ಕಿರಣ್, ಪ್ರವೀಣ್ ಪೂಜಾರಿ, ಈ ಸಂದರ್ಭ ಕಾಂಗ್ರೇಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭುವನಾಭಿರಾಮ ಉಡುಪ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ದಿವಾಕರ ಸಾಮಾನಿ, ಬಿಜೆಪಿ ಯುವ ಮೋರ್ಚಾದ ಪ್ರತೀಕ್ ಶೆಟ್ಟಿ, ಉಮನಾಥ್ ಶೆಟ್ಟಿ, ಮೋಹನ್,ನವೀನ್, ಜಯಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-24041304

Comments

comments

Leave a Reply

Read previous post:
ಪವರ್ ಲಿಫ್ಟಿಂಗ್ ಪ್ರಥಮ- ಅಕ್ಷತಾ

ಕಿನ್ನಿಗೋಳಿ: ಇತ್ತೀಚಿಗೆ ಜಾರ್ಖಂಡ್‌ನಲ್ಲಿ ನಡೆದ ಪೆಡರೇಶನ್ ಕಪ್ ಡೆಡ್ ಲಿಪ್ಟ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಈಶ್ವರ್ ಕಟೀಲು ಹಾಗೂ...

Close