ಜೆಡಿಎಸ್ ಕಿನ್ನಿಗೋಳಿ ವಲಯ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಜೆಡಿಎಸ್ ಪಕ್ಷದ ಕಿನ್ನಿಗೋಳಿ ವಲಯದ ಕಛೇರಿಯನ್ನು ಮುಲ್ಕಿ-ಮೂಡಬಿದ್ರಿ ಕ್ಷೇತ್ರದ ಅಭ್ಯರ್ಥಿ ಅಮರನಾಥ ಶೆಟ್ಟಿ ಬುಧವಾರ ಉದ್ಘಾಟಿಸಿದರು. ಜೆಡಿಎಸ್ ಮುಖಂಡರಾದ ಅಶ್ವಿನ್ ಪಿರೇರಾ, ಆಲ್ವಿನ್ ಸಲ್ಡಾನ, ಕೆ.ಎ. ಅಬ್ದುಲ್ಲಾ, ಕಿಶೋರ್ ಶೆಟ್ಟಿ, ರಾಜನ್ ಡಿಕೋಸ್ಟಾ, ಸಂಜೀವ ಶೆಟ್ಟಿ, ಪ್ರಾನ್ಸಿಸ್ ಸೆರಾವೋ, ಪ್ರವೀಣ್ ಡಿಸೋಜಾ, ರಾಯನ್ ಡಿಸೋಜ, ಫೆಲಿಕ್ಸ್ ಪಿಂಟೋ, ವಿನ್ಸೆಂಟ್ ಡಿಸೋಜ, ನಝಿರ್ ಸಾಬ್, ಮರ್ವಿನ್ ಡಿಸೋಜ, ಕ್ಲಿಂಟನ್ ಡಿಸೋಜ, ಜುಡ್ಸನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-25041302

Comments

comments

Leave a Reply

Read previous post:
ವಿದ್ಯಾರ್ಥಿಶ್ರೀ2013 – ಅಭಿಲಾಷ್ ಶೆಟ್ಟಿ

ಕಿನ್ನಿಗೋಳಿ: ತೊಕ್ಕೊಟ್ಟಿನಲ್ಲಿ ನಡೆದ ವಿದ್ಯಾರ್ಥಿಶ್ರೀ2013 ದೇಹದಾಡ್ಯಾ ಸ್ಪರ್ದೆಯಲ್ಲಿ ವಿದ್ಯಾರ್ಥಿಶ್ರೀ2013 ಆಯ್ಕೆಯಾದ ಅಭಿಲಾಷ್ ಶೆಟ್ಟಿ ಇವರು ಕಿನ್ನಿಗೋಳಿ ಶ್ರೀ ವೀರಮಾರುತಿ ವಿದ್ಯಾ ಶಾಲೆಯಲ್ಲಿ ಈಶ್ವರ್ ಕಟೀಲ್ ಮತ್ತು ಕೇಶವ್...

Close