ಧ.ಗ್ರಾ.ಯೋ. ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ವಿತರಣೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಯೋಜನೆಯಡಿಯಲ್ಲಿ ಮೆನ್ನಬೆಟ್ಟು ಕಾರ್ಯಕ್ಷೇತ್ರ ವ್ಯಾಪ್ತಿಯ ಶ್ರೀ ದೇವಿ ತಂಡದ ಪುಷ್ಪಾ ಶೆಟ್ಟಿ ಅವರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ40000/- ಧನಸಹಾಯ ನೀಡಲಾಯಿತು. ಮಂಗಳೂರು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಘವ ಎಂ., ಜನಜಾಗೃತಿ ವೇದಿಕೆಯ ಭುವನಾಭಿರಾಮ ಉಡುಪ, ಮಹಾಬಲ ರೈ, ಕಿನ್ನಿಗೋಳಿ ವಲಯ ಮೇಲ್ವಿಚಾರಕಿ ಲತಾ ಅಮೀನ್, ಶೈಲಾ ಶೆಟ್ಟಿ, ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟ ಅಧ್ಯಕ್ಷೆ ನಯನ ಶೆಟ್ಟಿ, ಪಶುಪತಿ ಉಪಸ್ಥಿತರಿದ್ದರು.

Kinnigoli-27041301

Comments

comments

Leave a Reply

Read previous post:
ಕವತ್ತಾರು ಸಿರಿ ಜಾತ್ರೆ

Prakash Suvarna ಕವತ್ತಾರು ಸಿರಿ ಜಾತ್ರೆ

Close