ಐಕಳ : ಕ್ಯಾಂಪಸ್ ಸಂದರ್ಶನ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜಿನ ಮಾರ್ಗದರ್ಶನ ಹಾಗೂ ಸಮಾಲೋಚನ ಘಟಕದ ಆಶ್ರಯದಲ್ಲಿ ಸೋಮವಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಭಾರತ್ ಆಟೊ ಕಾರ‍್ಸ್ ಪ್ರೈ. ಲಿ. ಮಂಗಳೂರು, ಇವರು ಕ್ಯಾಂಪಸ್ ಸಂದರ್ಶನ ಆಯೋಜಿಸಿದ್ದರು. ಅಸಿಸ್ಟೆಂಟ್ ಮ್ಯಾನೇಜರ್ (ಹೆಚ್. ಆರ್) ನವೀನ್‌ಚಂದ್ರ, ಹೆಚ್.ಆರ್. ಎಕ್ಸ್ಸಿಕ್ಯೂಟಿವ್ ಪೂನಂ ಸುವರ್ಣ, ಹಾಗೂ ಸೇಲ್ಸ್ (ಪ್ರಭಾರ) ಸುಜನ್ ಜೆ ಶಾಂತಿ ಹಾಗೂ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ|. ಜಾನ್. ಸಿ. ಮಿರಾಂದ ವಿದ್ಯಾರ್ಥಿಗಳಿಗೆ ಒಂದು ಅವಧಿಯ ತರಬೇತಿಯನ್ನು ನೀಡಿ ಉದ್ಯೋಗಾಸಕ್ತ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನವನ್ನು ನೆರವೇರಿಸಿದರು.

Kinnigoli-30041302

Comments

comments

Leave a Reply

Read previous post:
ಧರ್ಮ ಸಂಸ್ಕೃತಿ ಉಳಿಸಿ ಬೆಳೆಸಿ: ಡಾ| ಪದ್ಮನಾಭ ಭಟ್

ಕಿನ್ನಿಗೋಳಿ : ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯ ಒಳಿತುಗಳನ್ನು ಮಾತ್ರ ತಮ್ಮ ಜೀವನದಲ್ಲಿ ಅಳವಡಿಸಿ ಕೆಡುಕು ಹಾಗೂ ದುಶ್ಚಟಗಳಿಂದ ದೂರವಿರಬೇಕು. ವೈಜ್ಞಾನಿಕ ಹಿನ್ನಲೆಯುಳ್ಳ ನಮ್ಮ ಧರ್ಮ ಸಂಸ್ಕೃತಿಗಳನ್ನು ಉಳಿಸಿ...

Close