ಎಳತ್ತೂರು ನೆಲಗುಡ್ಡೆ ಕೋರ‍್ದಬ್ಬು ದೈವಸ್ಥಾನ ಅನುದಾನ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯ, ಕಿನ್ನಿಗೋಳಿ ಕಾರ್ಯಕ್ಷೇತ್ರದ ಎಳತ್ತೂರು ನೆಲಗುಡ್ಡೆ ಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಧರ್ಮಸ್ಥಳ ಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ (ಮೂವತ್ತು ಸಾವಿರ) 30000/- ಅನುದಾನವನ್ನು ಮಂಗಳೂರು ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಘವ ಎಂ. ವಿತರಿಸಿದರು. ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರವಿರಾಜ ಶೆಟ್ಟಿ, ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸೀತಾರಾಮ ಶೆಟ್ಟಿ, ಸುಂದರ ಕೋಟ್ಯಾನ್, ಕೇಶವ ಕೋಟ್ಯಾನ್, ಸುನೀತಾ ದೇವಾಡಿಗ, ಧ.ಗ್ರಾ.ಯೋ. ಕಿನ್ನಿಗೋಳಿ ವಲಯ ಮೇಲ್ವಿಚಾರಕಿ ಲತಾ ಅಮೀನ್, ಶೈಲಾ ಶೆಟ್ಟಿ, ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟ ಅಧ್ಯಕ್ಷೆ ನಯನ ಶೆಟ್ಟಿ ಮತ್ತಿತರರು  ಉಪಸ್ಥಿತರಿದ್ದರು.

Kinnigoli-30041301

Comments

comments

Leave a Reply

Read previous post:
ಐಕಳ : ಕ್ಯಾಂಪಸ್ ಸಂದರ್ಶನ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜಿನ ಮಾರ್ಗದರ್ಶನ ಹಾಗೂ ಸಮಾಲೋಚನ ಘಟಕದ ಆಶ್ರಯದಲ್ಲಿ ಸೋಮವಾರ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಭಾರತ್ ಆಟೊ ಕಾರ‍್ಸ್ ಪ್ರೈ. ಲಿ. ಮಂಗಳೂರು, ಇವರು...

Close