ಕಿನ್ನಿಗೋಳಿ ಅಲ್ಲಲ್ಲಿ ಮತದಾನ

ಕಿನ್ನಿಗೋಳಿ: ಮತದಾನ

Kinnigoli-05051301

 ಕಿನ್ನಿಗೋಳಿ ಗ್ರಾಮ ಲೆಕ್ಕಿಕರ ಕಛೇರಿ ನಡುಗೋಡುವಿನಲ್ಲಿ ವೃದ್ದೆಯೊಬ್ಬರು ಮತಗಟ್ಟೆಗೆ ಹೋಗುತ್ತಿರುವುದು .

Kinnigoli-05051303

Kinnigoli-05051302

ಕಿನ್ನಿಗೋಳಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಲೆಕ್ಕಿಕರ ಕಛೇರಿ ನಡುಗೋಡುವಿನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

Kinnigoli-05051304

ಕಿನ್ನಿಗೋಳಿ ಸೈಂಟ್ ಮೇರೀಸ್ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಂತ ಮತದಾರರು.

Kinnigoli-05051305

ಮುಲ್ಕಿಯ ಕೆ.ಎಸ್.ರಾವ್ ನಗರ ಶಾಲೆಯಲ್ಲಿ ಮತದಾನ

Comments

comments

Leave a Reply

Read previous post:
ಎಳತ್ತೂರು ನೆಲಗುಡ್ಡೆ – ಧಾರ್ಮಿಕ ಸಭೆ

ಕಿನ್ನಿಗೋಳಿ: ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ, ನಂಬಿಕೆ ಬಹು ಮುಖ್ಯ ಧಾರ್ಮಿಕ ಕೇಂದ್ರಗಳಲ್ಲಿ ಸಮಾಜ ಮುಖಿ ಹಿತಚಿಂತನೆಯ ಕಾರ್ಯಗಳು ಸತತವಾಗಿ ನಡೆಯಬೇಕು. ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ...

Close