ಸನ್ಮಾನ – ಬಿ. ಐತಪ್ಪ ಗೌಡ

ಕಿನ್ನಿಗೋಳಿ: ತಾಳಿಪಾಡಿ ಗುತ್ತುವಿನಲ್ಲಿ ಭಾನುವಾರ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಮೇಳದ ಹಿರಿಯ ಕಲಾವಿದ ಬಿ. ಐತಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ತಾಳಿಪಾಡಿ ಗುತ್ತು ಚಂದ್ರಹಾಸ ಹೆಗ್ಡೆ, ಧನಪಾಲ ಶೆಟ್ಟಿ ತಾಳಿಪಾಡಿ ಗುತ್ತು, ಸಾರಿಕಾ ಧನಪಾಲ ಶೆಟ್ಟಿ, ಭಾಸ್ಕರ ಶೆಟ್ಟಿ ತಾಳಿಪಾಡಿ ಗುತ್ತು, ಎಳತ್ತೂರು ದೇವಳ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಯುಗಪುರುಷದ ಭುವನಾಭಿರಾಮ ಉಡುಪ, ಕಲಾವಿದ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಶರತ್ ಶೆಟ್ಟಿ ಉಪಸ್ಥಿತರಿದ್ದರು.

Kinnigoli-06051301

 

Comments

comments

Leave a Reply

Read previous post:
ಕಿನ್ನಿಗೋಳಿ ಅಲ್ಲಲ್ಲಿ ಮತದಾನ

ಕಿನ್ನಿಗೋಳಿ: ಮತದಾನ  ಕಿನ್ನಿಗೋಳಿ ಗ್ರಾಮ ಲೆಕ್ಕಿಕರ ಕಛೇರಿ ನಡುಗೋಡುವಿನಲ್ಲಿ ವೃದ್ದೆಯೊಬ್ಬರು ಮತಗಟ್ಟೆಗೆ ಹೋಗುತ್ತಿರುವುದು . ಕಿನ್ನಿಗೋಳಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಲೆಕ್ಕಿಕರ ಕಛೇರಿ ನಡುಗೋಡುವಿನಲ್ಲಿ ಜಿಲ್ಲಾ...

Close