ವಿದಾಯ- ವಾಸು ಎಂ.

Raghunath Kamath

ಕಿನ್ನಿಗೋಳಿ: 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿಜಯಾಬ್ಯಾಂಕ್ ಉದ್ಯೋಗಿ ವಾಸು ಎಂ. ಅವರ ವಿದಾಯ ಕೂಟ ಪಕ್ಷಿಕೆರೆ ಶಾಖೆಯಲ್ಲಿ ನಡೆಯಿತು. ಶಾಖಾಧಿಕಾರಿ ಜ್ಯೋತಿ ಎಸ್.ಹೆಗ್ಡೆ, ದಿನೇಶ್ ಕಿರಣ್ ಹಾಗೂ ಬ್ಯಾಂಕ್ ಸಿಂಬ್ಬಂದಿಗಳು ಉಪಸ್ಥಿತರಿದ್ದರು.
Kinnigoli-07051301

 

Comments

comments

Leave a Reply

Read previous post:
ಸನ್ಮಾನ – ಬಿ. ಐತಪ್ಪ ಗೌಡ

ಕಿನ್ನಿಗೋಳಿ: ತಾಳಿಪಾಡಿ ಗುತ್ತುವಿನಲ್ಲಿ ಭಾನುವಾರ ನಡೆದ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭ ಮೇಳದ ಹಿರಿಯ ಕಲಾವಿದ ಬಿ. ಐತಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು. ಕಟೀಲು ದೇವಳ ಅರ್ಚಕ...

Close