ಜುಮ್ಮಾ ಮಸೀದಿ ನೂತನ ಅಧ್ಯಕ್ಷ -ಮೈದಾಕ ತಾಳಿಪಾಡಿ

Raghunath Kamath

5

ಕಿನ್ನಿಗೋಳಿ: ಪುನರೂರು- ತಾಳಿಪಾಡಿ ಮುಹಮ್ಮದ್ ಜುಮ್ಮಾ ಮಸೀದಿ ಇದರ ವಾರ್ಷಿಕ ಮಹಾಸಭೆ ಇತ್ತೀಚಿಗೆ ನಡೆಯಿತು. ಮೈದಾಕ ತಾಳಿಪಾಡಿ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಪದಾಧಿಕಾರಿಗಳು ಗೌರವಾಧ್ಯಕ್ಷ ಎ.ಎಸ್.ಅಬ್ದುಲ್ ಹಮೀದ್ ಪುನರೂರು, ಉಪಾಧ್ಯಕ್ಷ ಅಯ್ಯುಬ್ ಸಾಹೇಬ್, ಕಾರ್ಯದರ್ಶಿ ರಿಜ್ವಾನ್ ಪುನರೂರು, ಕೋಶಾಧಿಕಾರಿ ಅಕ್ಬರ್ ಹುಸೈನ್ ಪುನರೂರು, ಕಾರ್ಯಕಾರಿ ಸಮಿತಿ ಅಮೀರ್ ಟಿ, ಅಕ್ಬರ್ ಆಲಿ ಗೋಳಿಜೋರ, ಉಂಜ ಬ್ಯಾರಿ, ಉಮ್ಮರ್ ಅಸಾದಿ ಪುನರೂರು, ಸಾಬ್ಜಾನ್ ಸಾಹೇಬ್, ಹಮ್ಮಬ್ಬ ಅಂಗರಗುಡ್ಡೆ, ಇಬ್ರಾಹಿಂ ಪುನರೂರು, ಹಸೈನ್ ಪುನರೂರು, ಇಬ್ರಾಹಿಂ ಲಿಂಗಪ್ಪಯ್ಯ ಕಾಡು, ಅಹಮ್ಮದ್ ಹುಸೇನ್, ರಫೀಕ್ ಗೋಳಿಜೋರ, ಹಮೀದ್ ಕಾರ್ನಾಡ್, ಪಿ.ಎಸ್.ರಹಮತ್ತುಲ್ಲಾ ಆಯ್ಕೆಯಾದರು.

Comments

comments

Leave a Reply

Read previous post:
ವಿದಾಯ- ವಾಸು ಎಂ.

Raghunath Kamath ಕಿನ್ನಿಗೋಳಿ: 40 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಿಜಯಾಬ್ಯಾಂಕ್ ಉದ್ಯೋಗಿ ವಾಸು ಎಂ. ಅವರ ವಿದಾಯ ಕೂಟ ಪಕ್ಷಿಕೆರೆ ಶಾಖೆಯಲ್ಲಿ ನಡೆಯಿತು. ಶಾಖಾಧಿಕಾರಿ ಜ್ಯೋತಿ...

Close