ಎಸ್.ಎಸ್.ಎಲ್.ಸಿ ಫಲಿತಾಂಶ

Kinnigoli-10051306

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100% ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ 55 ವಿದ್ಯಾರ್ಥಿಗಳಲ್ಲಿ  7ವಿಶಿಷ್ಟ ಶ್ರೇಣಿ, 36 ಪ್ರಥಮ ದರ್ಜೆ, 6ದ್ವಿತೀಯ ಶ್ರೇಣಿ, 6ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಲ್ಲಮುಂಡ್ಕೂರು ಸರ್ವೋದಯ ಫ್ರೌಢಶಾಲೆ ಶೇ. 100% ಫಲಿತಾಂಶ ಬಂದಿದೆ.

ಕಮ್ಮಾಜೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. 100% ಫಲಿತಾಂಶ ಬಂದಿದೆ.

ಕಟೀಲು ದುರ್ಗಾಪರಮೇಶ್ವರಿ ದೇವಳ ಫ್ರೌಢ ಶಾಲೆಗೆ ಶೇ.95% ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾದ 174ವಿದ್ಯಾರ್ಥಿಗಳಲ್ಲಿ 5 ವಿಶಿಷ್ಟ ಶ್ರೇಣಿ, 66 ಪ್ರಥಮ ದರ್ಜೆ, 43 ದ್ವಿತೀಯ ಶ್ರೇಣಿ, 49 ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮೇರಿವೆಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ. 92% ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 87ವಿದ್ಯಾರ್ಥಿಗಳಲ್ಲಿ 21ವಿಶಿಷ್ಟ ಶ್ರೇಣಿ, 44 ಪ್ರಥಮ ದರ್ಜೆ, 8 ದ್ವಿತೀಯ ಶ್ರೇಣಿ, 7 ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ತಾಳಿಪಾಡಿ ಪೊಂಪೈ ಪ್ರೌಢ ಶಾಲೆಗೆ ಶೇ. 92% ಫಲಿತಾಂಶ ಬಂದಿದೆ.

ಕಿನ್ನಿಗೋಳಿ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಗೆ ಶೇ. 91% ಫಲಿತಾಂಶ ಬಂದಿದೆ.

Comments

comments

Leave a Reply

Read previous post:
ಅಭಯಚಂದ್ರ ಜೈನ್ ಅಭಿನಂಧನಾ ಸಮಾರಂಭ

Photo: Lionel Pinto ಕಿನ್ನಿಗೋಳಿ: ಮೂಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ಜಯಿಸಿದ ಅಭಯಚಂದ್ರ ಜೈನ್ ಅವರನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೇಸ್ ಕಾರ್ಯಕರ್ತರು ಅಭಿನಂದಿಸಿದರು ಮುಲ್ಕಿ ಬ್ಲಾಕ್ ಕಾಂಗ್ರೇಸ್...

Close