ಅಭಯಚಂದ್ರ ಜೈನ್ ಅಭಿನಂಧನಾ ಸಮಾರಂಭ

Photo: Lionel Pinto
ಕಿನ್ನಿಗೋಳಿ: ಮೂಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ಜಯಿಸಿದ ಅಭಯಚಂದ್ರ ಜೈನ್ ಅವರನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೇಸ್ ಕಾರ್ಯಕರ್ತರು ಅಭಿನಂದಿಸಿದರು
ಮುಲ್ಕಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ವಸಂತ್ ಬೆರ್ನಾಡ್, ಎ.ಪಿಎಂ.ಸಿ. ಸದಸ್ಯ ಪ್ರಮೋದ್, ಡೊಲ್ಪಿ ಸಂತು ಮಾಯೋರ್, ಮೆನ್ನಬೆಟ್ಟು ವಲಯ ಕಾಂಗ್ರೇಸ್ ಕಮಿಟಿ ಅಧ್ಯಕ್ಷೆ ಶೈಲಾ ಸಿಕ್ವೇರಾ, ಪಂಚಾಯಿತಿ ಸದಸ್ಯರಾದ ಸುನೀಲ್ ಸಿಕ್ವೇರಾ, ರೋಸಿ ಪಿಂಟೊ, ಗಂಗಾಧರ, ರೋನಿ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-10051301

Kinnigoli-10051302

Kinnigoli-10051303

Kinnigoli-10051304

Kinnigoli-10051305

Comments

comments

Leave a Reply

Read previous post:
ಕಿನ್ನಿಗೋಳಿ ಶ್ರೀ ರಾಘವೇಂದ್ರ ಮಠ : ನೂತನ ರಥ ಸಮರ್ಪಣೆ

ಕಿನ್ನಿಗೋಳಿ: ಭಗವಂತನನ್ನು ಭಕ್ತಿಪೂರ್ವಕವಾಗಿ ಆರಾಧಿಸಿದಾಗ ಮನಸ್ಸಿನ ಕಲ್ಮಶಗಳು ದೂರವಾಗಿ, ಮನಸ್ಸು ಪರಿಶುದ್ಧಗೊಳ್ಳುವುದು ಮುಂದೆ ಉತ್ತಮ ಮನುಷ್ಯನಾಗಿ ರೂಪುಗೊಳ್ಳುವನು ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು....

Close