ಪಿ.ಯು..ಸಿ ಫಲಿತಾಂಶ

Kinnigoli-10051307

ಕಿನ್ನಿಗೋಳಿ: ಕಟೀಲು ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿಗೆ ಶೇ. 93.20% ಫಲಿತಾಂಶ ಬಂದಿದೆ.

ಪರೀಕ್ಷೆಗೆ 368ವಿದ್ಯಾರ್ಥಿಗಳು ಹಾಜರಾಗಿದ್ದರು. 35ವಿಶಿಷ್ಟ ಶ್ರೇಣಿ, 192ಪ್ರಥಮ ದರ್ಜೆ, 83ದ್ವಿತೀಯ ಶ್ರೇಣಿ, 33ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಶೇ. 81.66% ವಾಣಿಜ್ಯ ವಿಭಾಗದಲ್ಲಿ 98.80% ವಿಜ್ಞಾನ ವಿಭಾಗದಲ್ಲಿ 98.75% ಫಲಿತಾಂಶ ಬಂದಿದೆ.

ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿಗೆ ಶೇ. 95% ಫಲಿತಾಂಶ ಬಂದಿದೆ. 23ವಿಶಿಷ್ಟ ಶ್ರೇಣಿ, 149ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕಲಾ ವಿಭಾಗದಲ್ಲಿ ಶೇ. 86% ವಾಣಿಜ್ಯ ವಿಭಾಗದಲ್ಲಿ 99% ವಿಜ್ಞಾನ ವಿಭಾಗದಲ್ಲಿ 93%  ಫಲಿತಾಂಶ ಬಂದಿದೆ.

ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪದವಿ ಪೂರ್ವ ಕಾಲೇಜಿಗೆ ಶೇ.86.53%ಫಲಿತಾಂಶ ಬಂದಿದೆ. 1 ವಿಶಿಷ್ಟ ಶ್ರೇಣಿ, 24  ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಶೇ. 100% ವಾಣಿಜ್ಯ ವಿಭಾಗದಲ್ಲಿ 77.41%  ಫಲಿತಾಂಶ ಬಂದಿದೆ.

Comments

comments

Leave a Reply

Read previous post:
ಎಸ್.ಎಸ್.ಎಲ್.ಸಿ ಫಲಿತಾಂಶ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100% ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 55 ವಿದ್ಯಾರ್ಥಿಗಳಲ್ಲಿ  7ವಿಶಿಷ್ಟ ಶ್ರೇಣಿ, 36 ಪ್ರಥಮ ದರ್ಜೆ, 6ದ್ವಿತೀಯ ಶ್ರೇಣಿ,...

Close