ಪವರ್ ಲಿಪ್ಟಿಂಗ್ ಸಲಕರಣೆ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಪವರ್ ಲಿಪ್ಟಿಂಗ್ ಸಲಕರಣೆಗಳನ್ನು ಏಕಲವ್ಯ ಪ್ರಶಸ್ತಿ ವಿಜೇತ ಸತೀಶ್ ಕುಮಾರ್ ಕುದ್ರೋಳಿ ಉದ್ಘಾಟಿಸಿದರು. ಮುಂಬಯಿ ಉದ್ಯಮಿ ಸುರೇಶ್ ರಾಮ್ ಕೋಟ್ಯಾನ್, ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷ ಜನಾರ್ಧನ ಕಿಲೆಂಜೂರು, ವಿಜಯ ಕಾಂಚನ್. ಕರಾಟೆ ಶಿಕ್ಷಕರರಾದ ಈಶ್ವರ್ ಕಟೀಲ್, ಚಂದ್ರಹಾಸ, ಜಿಮ್ ತರಬೇತುದಾರ ಕೇಶವ ಕರ್ಕೆರ, ಅಕ್ಷತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-13051301

Comments

comments

Leave a Reply

Read previous post:
ಎಸ್.ಎಸ್.ಎಲ್.ಸಿ ಮತ್ತು ಪಿ.ಯು..ಸಿ ಸಾಧಕರು

ಕಟೀಲು ದುರ್ಗಾಪರಮೇಶ್ವರಿ ದೇವಳ ಶಾಲೆ ವಿಶ್ವಾಸ್ ಪಿಂಟೋ (578) ಸ್ನೇಹಾ ಜೋಸ್ವಿಟಾ (573) ಸ್ವಾತಿ(560) ಕೆ.ದಿವ್ಯಾ (556) ಕಟೀಲು ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗ ಅಶ್ವಿನಿ ಕೆ.ಎಸ್ (566)...

Close