ಕೆ.ಅಭಯಚಂದ್ರ ಜೈನ್ ಸಚಿವ ಸ್ಥಾನ

Nishanth Shetty

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿ ಮೂಲ್ಕಿ ಮೂಡಬಿದ್ರೆ ಶಾಸಕರಾದ ಕೆ. ಅಭಯಚಂದ್ರ ಜೈನ್‌ರವರು ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಭ್ರಮವನ್ನು ಶನಿವಾರ ಕಿನ್ನಿಗೋಳಿ ವಲಯ ಕಾಂಗ್ರೇಸ್ಸಿನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಜಯ ಘೋಷ ನಡೆಸಿದರು.

Mulki-18051304

Comments

comments

Leave a Reply

Read previous post:
ಕಿನ್ನಿಗೋಳಿ ಮಾತೃಭೂಮಿ 5ನೇ ಶಾಖೆ ಶುಭಾರಂಭ

ಕಿನ್ನಿಗೋಳಿ: "ಗ್ರಾಹಕರ ಪ್ರೀತಿ ವಿಶ್ವಾಸಗಳಿಸಿ, ನಗುಮುಖದಿಂದ ಸೇವೆಗೈದು ಜನರನ್ನು ಆಕರ್ಷಿಸಿ ತನ್ನ ಉದ್ದೇಶವನ್ನು ಬೇಗನೇ ಪೂರೈಸಿಕೊಳ್ಳುವ ಜೊತೆಗೆ ಬಹಳ ಬೇಗನೇ ಬೆಳೆಯಲಿ, ಇ ಸ್ಟಾಂಪ್ ವ್ಯವಸ್ಥೆಯನ್ನು ಕಿನ್ನಿಗೋಳಿಯಲ್ಲಿ ಪ್ರಥಮ...

Close