ಮೆ.28 ಏಳಿಂಜೆ ದೇವಳ ಅಂಗಾರಕ ಸಂಕಷ್ಟಿ ಪೂಜೆ

 ಕಿನ್ನಿಗೋಳಿ : ಮೇ.28ರಂದು ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿ ಪೂಜೆ ನಡೆಯಲಿದೆ. ಬೆಳಿಗ್ಗೆ ಮಹಾ ಗಣಪತಿ ಹೋಮ, ಶ್ರೀ ಲಕ್ಷ್ಮೀ ಜನಾರ್ದನ ದೇವರಿಗೆ ವಿಷ್ಣು ಸಹಸ್ರ ನಾಮ ಹೋಮ, ವಿಷ್ಣು ಯಾಗ, ಶ್ರೀ ಮಹಾಗಣಪತಿ ದೇವರಿಗೆ ೧೦೮ ತೆಂಗಿನಕಾಯಿ ಗಣ ಹೋಮ,
ರಾತ್ರಿ ಭಜನಾ ಕಾರ್ಯಕ್ರಮ, ಶ್ರೀ ದೇವರಿಗೆ ರಂಗ ಪೂಜೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಕೆರೆಕಾಡು ಮಕ್ಕಳ ಮೇಳದಿಂದ ಯಕ್ಷಗಾನ ಬಯಲಾಟ ಶ್ರೀ ಸಂಕಷ್ಟಹರ ವೃತ ಮಹಾತ್ಮ್ಯೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Comments

comments

Leave a Reply

Read previous post:
ಮೇ.26 ಉಳೆಪಾಡಿ ಮಹಾಮ್ಮಾಯಿ ದೇವಳ ಪ್ರತಿಷ್ಠಾ ವರ್ಧಂತಿ

ಕಿನ್ನಿಗೋಳಿ : ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ತೃತೀಯ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವವು ಮೇ.26ರಂದು ನಡೆಯಲಿದೆ. ಬೆಳಿಗ್ಗೆ ಚಂಡಿಕಾಯಾಗ, ಧಾರ್ಮಿಕ ವಿಧಿ ವಿದಾನಗಳು ನಡೆಯಲಿದೆ. ಬಳಿಕ...

Close