ನಿಧನ : ವಾರಿಜಾಕ್ಷಿ ಆಚಾರ್

ಕಟೀಲು : ಕಟೀಲು ದಿ| ಈಶ್ವರ್ ಆಚಾರ್ ಅವರ ಪತ್ನಿ ವಾರಿಜಾಕ್ಷಿ ಆಚಾರ್ (65 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ನಿಧನರಾದರು. ಅವರು ಕಟೀಲು ಶ್ರೀ ದೇವಿ ಭಜನಾ ಮಂಡಳಿಯ ಸದಸ್ಯೆಯಾಗಿದ್ದರು. ಅವರಿಗೆ ಯಕ್ಷಗಾನದ ಪ್ರಸಿದ್ಧ ಹಿಮ್ಮೇಳ ವಾದಕರಾದ ದೇವಿಪ್ರಸಾದ್, ಲೊಕೇಶ್, ರಾಜೇಶ್ ಕಟೀಲು (ಮೂವರು ಪುತ್ರರು) ಹಾಗೂ ಒಬ್ಬರು ಪುತ್ರಿ ಇದ್ದಾರೆ.

Comments

comments

Leave a Reply

Read previous post:
ಮೇ 26 ಕಟೀಲು ಯಕ್ಷಗಾನ ಕಲಾವಿದರಿಗೆ ಆರೋಗ್ಯ ಶಿಬಿರ

Mithuna Kodethoor ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕಟೀಲಿನ ಐದೂ ಯಕ್ಷಗಾನ ಮೇಳಗಳ ಕಲಾವಿದರು ಹಾಗೂ ಕಟೀಲು ದೇಗುಲದ ಸಿಬಂದಿಗಳು ಮತ್ತವರ...

Close