ಕಟೀಲು: ವೈದ್ಯಕೀಯ ಶಿಬಿರ

Mithun Kodetoor
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಶ್ರೀನಿವಾಸ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಮುಕ್ಕ ಮತ್ತು ಝೇಂಕಾರ ಬಳಗ ಕಟೀಲು ಇವರ ಸಹಯೋಗದಲ್ಲಿ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಕಟೀಲು ಯಕ್ಷಗಾನ ಕಲಾವಿದರು, ದೇಗುಲದ ಸಿಬಂದಿವರ್ಗ, ಮತ್ತು ಅವರ ಕುಟುಂಬಿಕರಿಗೆ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಅರ್ಚಕರಾದ ವಾಸುದೇವ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶ್ರೀನಿವಾಸ ಕಾಲೇಜಿನ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಎಂ.ಆರ್.ವಾಸುದೇವ, ಡಾ| ಜನಾರ್ದನ, ಉಪಪ್ರಾಚಾರ್ಯ ಸುರೇಶ್ ಭಟ್ ಉಪಸ್ಥಿತರಿದ್ದರು.

Kinnigoli28051301

Comments

comments

Leave a Reply

Read previous post:
ಕಿನ್ನಿಗೋಳಿ-ಕೆ.ಜೆಎಂ. ಸಮುದಾಯ ಭವನ ಉದ್ಘಾಟನೆ

ಕಿನ್ನಿಗೋಳಿ : ಜನರ ಆಶೋತ್ತರ ಸಮಸ್ಯೆಗಳು, ಸಮಾಜದ ಅವ್ಯವಸ್ಥಿತ ಕೊರತೆಗಳನ್ನು ಮನಗಂಡು ತಕ್ಕುದಾದ ಸ್ಪಂದನೆ ನೀಡಿ ಸಮಾಜದ ಅಭಿವೃದ್ದಿಗೆ ಶ್ರಮಿಸುವುದೇ ಅಧಿಕಾರಿಗಳು, ಶಾಸಕರು ಹಾಗೂ ಮಂತ್ರಿಗಳ ಆದ್ಯ ಕರ್ತವ್ಯವಾಗಿದೆ....

Close