M.R.S.M Tapovana C.B.S.E 100%

ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನ ಡಾ.ಎಂ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಕೇಂದ್ರ ಪಠ್ಯ ಕ್ರಮದಲ್ಲಿನ ಸಿ.ಬಿ.ಎಸ್.ಇ ಪರೀಕ್ಷೆಯ ಎಸ್.ಎಸ್.ಎಲ್.ಸಿ.ಯಲ್ಲಿ ಶೇ 100% ಸಾಧನೆ ಮಾಡಿದೆ. ಪರೀಕ್ಷೆಗೆ 35ವಿದ್ಯಾರ್ಥಿಗಳು ಹಾಜರಾಗಿದ್ದು 16 ವಿಶಿಷ್ಟ ಶ್ರೇಣಿ, 15 ಪ್ರಥಮ ದರ್ಜೆ, 4ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

Kinnigoli-28051301

ವಿದ್ಯಾಶ್ರೀ (9.6 ಗ್ರೇಡ್) ಡಾ.ಎಂ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತೋಕೂರು ತಪೋವನ

 

Comments

comments

Leave a Reply

Read previous post:
ಮೂಲ್ಕಿಯಲ್ಲಿ ಸಚಿವ ಅಭಯಚಂದ್ರರ ವಿಜಯೋತ್ಸವ

Narendra Kerekadu ಮೂಲ್ಕಿ; ಮೂಲ್ಕಿಯಲ್ಲಿ ಮಂಗಳವಾರ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವರಾದ ಕೆ.ಅಭಯಚಂದ್ರ ಜೈನ್‌ರವರನ್ನು ಸಾರ್ವಜನಿಕವಾಗಿ ವಿಜಯೋತ್ಸವವನ್ನು ಆಚರಿಸುವ ಮೂಲಕ ಕಾಂಗ್ರೇಸ್ ಕಾರ್ಯಕರ್ತರು ತೆರೆದ ಜೀಪಿನಲ್ಲಿ ಮೆರವಣಿಗೆ...

Close