ದೇಂದಡ್ಕ ಶ್ರೀ ಮಹಾಲಿಂಗೇಶ್ವರ – ಬಾಲಲಯ ಪ್ರತಿಷ್ಠೆ

ಕಿನ್ನಿಗೋಳಿ: ಸುಮಾರು ಒಂದೂವರೆ ಕೋಟಿ ರೂಪಾಯಿಗಳಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಕವತ್ತಾರು- ಪಂಜಿನಡ್ಕ ಸಮೀಪದ ದೇಂದಡ್ಕ ಶ್ರೀ ಮಹಾಲಿಂಗೇಶ್ವರ ದೇವಳದ ಬಾಲಲಯ ಪ್ರತಿಷ್ಠೆ ಬುಧವಾರ ಶಿಬರೂರು ಹಯಗ್ರೀವ ತಂತ್ರಿ ಹಾಗೂ ಶಿಬರೂರು ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಿತು.
ದೇವಳದ ಪ್ರಧಾನ ಅರ್ಚಕ ಹಾಗೂ ಆಡಳಿತ ಮೊಕ್ತೇಸರ ರಾಮಕೃಷ್ಣ ಭಟ್, ಅನುವಂಶಿಕ ಮೊಕ್ತೇಸರರಾದ ವನಜಾಕ್ಷಿ ಎಸ್. ಹೆಗ್ಡೆ, ರತ್ನಾವತಿ ಎಸ್. ಶೆಟ್ಟಿ, ಊರಿನ ಸಮಿತಿ ಅಧ್ಯಕ್ಷ ಜಗದೀಶ ಪ್ರಭು, ಮುಂಬಯಿ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Mulki-31051308

Comments

comments

Leave a Reply

Read previous post:
ಮೂಲ್ಕಿ : 53ನೇ ಭಾರತ್ ಬ್ಯಾಂಕ್ ಶಾಖೆ ಉದ್ಘಾಟನೆ

Narendra Kerekadu ಮೂಲ್ಕಿ : ಸಹಕಾರ ಹಾಗೂ ಸ್ಪಂದನದ ಮನೋಭಾವನೆಯಿಂದ ಭಾರತ್ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠೆ ಪಡೆದುದರ ಹಿಂದೆ ಜನಪರ ಚಿಂತನೆ ಹಾಗೂ ತತ್ವ ನಿಷ್ಠೆಯನ್ನು ಅನುಸರಿಸಿಕೊಂಡು...

Close