ಕಟೀಲು : ಪುಸ್ತಕ ವಿತರಣೆ

Mithuna Kodethoor

ಕಿನ್ನಿಗೋಳಿ: ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ 200ವಿದ್ಯಾರ್ಥಿಗಳಿಗೆ ಸುಮಾರು 60ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್‌ನ ಕೇಶವ ಕಟೀಲ್, ವೆಂಕಟರಮಣ ಮಯ್ಯ, ಕಿರಣ್‌ರಾಜ್, ಸುವಿನಾಚಾರ್ಯ, ಪ್ರದೀಪ್ ಶೆಟ್ಟಿ, ಚಂದ್ರಹಾಸ ಕೊಂಡೇಲ, ಕಟೀಲು ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ವೈ.ಮಾಲತಿ , ಶಿಕ್ಷಕ ರಕ್ಷಕ ಸಂಘದ ವೆಂಕಟರಮಣ ಹೆಗ್ಡೆ, ವರಲಕ್ಷ್ಮೀ ಪೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-04061302

Comments

comments

Leave a Reply

Read previous post:
ಬಳ್ಕುಂಜೆ: ಗ್ರಾಮ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಯ 2013-14ನೇ ಸಾಲಿನ ಪ್ರಥಮ ಸಾಲಿನ ಗ್ರಾಮ ಸಭೆ ಜೂನ್ 10ಸೋಮವಾರದಂದು ಬೆಳಿಗ್ಗೆ 10.30ಕ್ಕೆ ಬಳ್ಕುಂಜೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆಯಲಿದೆ. ನೋಡೆಲ್...

Close