ಕೆರೆಕಾಡು: ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ: ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಆಶ್ರಯದಲ್ಲಿ ಮೇಳದ ಬಾಲ ಕಲಾವಿದರಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ಕೆರೆಕಾಡಿನಲ್ಲಿ ನಡೆಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ ಕಾಂಗ್ರೇಸ್ ಮುಖಂಡ ಗುರುರಾಜ್ ಎಸ್. ಪೂಜಾರಿ, ಮೇಳದ ಮುಖ್ಯಸ್ಥ ಜಯಂತ ಅಮೀನ್, ಗಣೇಶ್ ಬಂಗೇರಾ, ಜಗನ್ನಾಥ ಆಚಾರ್ಯ, ಪ್ರವೀಣ್ ಆಚಾರ್, ಪ್ರೇಮಲತಾ, ಅಶೋಕ್, ತಾರಾನಾಥ ಶೆಟ್ಟಿಗಾರ್, ಉಮೇಶ್ ಆಚಾರ್, ರೇಶ್ಮಾ ಮತ್ತಿತರರಿದ್ದರು.

Kinnigoli-04061301

Comments

comments

Leave a Reply

Read previous post:
ಪುನರೂರು- “ನೃತ್ಯಾವಧಾನ” ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ಪಾಶ್ಚಾತ್ಯೀಕರಣದ ಭರಾಟೆಯಲ್ಲಿ ಭಾರತೀಯ ಕಲೆಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಈ ನಿಟ್ಟಿನಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಉಳಿಸಿ, ಬೆಳೆಸುವ ಅವಶ್ಯಕತೆ ಇದೆ ಎಂದು ನಾಟ್ಯರಾಣಿ ಶಾಂತಲಾ ಪ್ರಶಸ್ತಿ...

Close