ಮೂಲ್ಕಿ: ಬಾಲಕನ ಚಿಕಿತ್ಸೆಗೆ ನೆರವು

Bhagyavan Sanil
ಮೂಲ್ಕಿ: ಇಲ್ಲಿನ ಶಾಫೀ ಜುಮ್ಮಾ ಮಸೀದಿಯ ವ್ಯಾಪ್ತಿಯ ಕಾರ್ನಾಡು ದರ್ಗಾರೋಡ್ ಬಳಿಯ ನಿವಾಸಿ ತೀರ ಆರ್ಥಿಕ ದುಸ್ಥಿತಿಯಲ್ಲಿರುವ ರಿಕ್ಷಾ ಚಾಲಕ ಹನೀಫ್ ಎಂಬವರ ಮಗ ಮೂಳೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಬಾಲಕನ ಚಿಕಿತ್ಸೆಗಾಗಿ ಮೂಲ್ಕಿ ಜಮಾಅತ್‌ಗೆ ಒಳಪಟ್ಟ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವವರು ಕಳುಹಿಸಿಕೊಟ್ಟ ರೂ.25,000 ಮೊತ್ತವನ್ನು ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಕರಾದ ಇಕ್ಪಾಲ್ ಅಹಮದ್ ಮೂಲ್ಕಿಯವರ ಮೂಲಕ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಮೂಲ್ಕಿ ಮಸೀದಿ ಖತೀಬರಾದ ಎಸ್.ಬಿ.ದಾರಿಮಿ, ಅಮಾನುಲ್ಲಾ, ರಿಯಾಜ್ ಕಾರ್ನಾಡು, ನಜೀರ್ ಎಂ.ಎಚ್, ಹೈದರ್ ಚೆನ್ನೈ, ಅಬ್ದುಲ್ ರೆಹಮಾನ್, ಮೊನಾರ್ ಮತ್ತಿತ್ತರರು ಉಪಸ್ಥಿತರಿದ್ದರು.

Mulki 05061302

Comments

comments

Leave a Reply

Read previous post:
ಮೂಲ್ಕಿ: ಪ್ರಾಣಯೋಗ ತರಬೇತಿ ಶಿಬಿರ

Bhagyavan Sanil ಮೂಲ್ಕಿ: ರೋಟರಿ ಕ್ಲಬ್ ಮುಲ್ಕಿ ಮತ್ತು ಪತಂಜಲಿ ಯೋಗ ಸಮಿತಿ ಮುಲ್ಕಿ ಇವುಗಳ ಆಶ್ರಯದಲ್ಲಿ ಒಂದು ವಾರದ ಪ್ರಾಣಯೋಗ ತರಬೇತಿ ಶಿಬಿರವು ಪ್ರಾರಂಭಗೊಂಡಿದೆ. ಈ...

Close