ಕಟೀಲು ಪ್ರೌಢಶಾಲೆ ವರ್ಷಾಚರಣೆ ಉದ್ಘಾಟನೆ

Mithuna Kodethooru

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ ತಾ.8ರ ಬೆಳಿಗ್ಗೆ 10ಗಂಟೆಗೆ ನಡೆಯಲಿದ್ದು, ಇದೇ ಸಂದರ್ಭ ಸಂಗೀತ, ನೃತ್ಯ, ಯೋಗ ತರಗತಿಗಳ ಉದ್ಘಾಟನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಉಪಪ್ರಾಚಾರ‍್ಯ ಸುರೇಶ್ ಭಟ್ ತಿಳಿಸಿದ್ದಾರೆ.

Comments

comments

Leave a Reply

Read previous post:
ಕಟೀಲು ದೇವಸ್ಥಾನಕ್ಕೆ ಸೀರೆ ಕಾಣಿಕೆ

Mithun Kodethoor ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಮೇ ತಿಂಗಳೊಂದರಲ್ಲೇ 3500ರಷ್ಟು ಸೀರೆಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದು, ಒಂದೇ ದಿನ 260ಸೀರೆಗಳ ಸಮರ್ಪಣೆಯ...

Close