ಜಂಬೋ ಮಾವು…

Narendra Kerekadu

ಮೂಲ್ಕಿ ಬಳಿಯ ಮಟ್ಟು ಗ್ರಾಮದ ನಿವಾಸಿ ಪ್ರಸಿದ್ಧ ನಾಟಿ ವೈದ್ಯರಾದ ಯಜ್ಞ ಪಂಡಿತ್‌ರವರ ಮನೆಯ ತೋಟದಲ್ಲಿ ಬೆಳೆದಿರುವ ಈ ಜಂಬೋ ಮಾವು… ಸುಮಾರು 8 ಇಂಚುಗಳ ಉದ್ದವಿದೆ. ಈ ಮರದಲ್ಲಿ ಇನ್ನೂ ಕೆಲವು ಹಣ್ಣುಗಳು ಇದೇ ರೀತಿಯಿದ್ದು ಪ್ರಕೃತಿಯ ವಿಸ್ಮಯವಾಗಿದೆ.

BigMango-09061301

Comments

comments

Leave a Reply

Read previous post:
ಕಟೀಲು ಪ್ರೌಢಶಾಲೆ ಸುವರ್ಣ ಮಹೋತ್ಸವ ಉದ್ಘಾಟನೆ

Mithuna Kodethoor ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ ಶನಿವಾರ ಸರಸ್ವತೀ ಸದನದಲ್ಲಿ ನಡೆಯಿತು. ಮಧುರೈ ಹೈಟೆಕ್ ಅರೈ ಲಿ.ನ...

Close