ಕಲ್ಲಾಪು ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಹಳೆಯಂಗಡಿ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ, ಯುವಕ ಮಂಡಲ ಹಾಗೂ ಮಹಿಳಾವೇದಿಕೆ ವತಿಯಿಂದ ಶ್ರೀ ಕೇತ್ರದ ಕೂಡುಕಟ್ಟಿಗೆ ಸೇರಿದ ಒಂದನೇ ತರಗತಿಯಿಂದ ದ್ವಿತೀಯಾ ಪಿ.ಯು.ಸಿ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕಗಳನ್ನು ನೀಡಲಾಯಿತು.

ಶಂಕರ್ ಶೆಟ್ಟಿಗಾರ್ ಬೆಳ್ಳಾಯರು, ಓಂಪ್ರಕಾಶ್ ಶೆಟ್ಟಿಗಾರ್ ಸುರತ್ಕಲ್, ಅರ್ಚಕ ಕೃಷ್ಣ ಭಟ್, ಬಿ.ರತ್ನಾಕರ ಶೆಟ್ಟಿಗಾರ್, ಅಪ್ಪು ಗುರಿಕಾರ, ಲಕ್ಷ್ಮಣ ಗುರಿಕಾರ, ಆಡಳಿತ ಮಂಡಳಿ ಅಧ್ಯಕ್ಷ ಪಿತಾಂಬರ್ ಶೆಟ್ಟಿಗಾರ್, ಬೆಂಗಳೂರು ಸಮಿತಿಯ ನಾಗೇಶ್ ಶೆಟ್ಟಿಗಾರ್, ಮಹಿಳಾ ವೇದಿಕೆ ಅಧ್ಯಕ್ಷೆ ವಿಪುಲ ಡಿ.ತೋಕೂರು, ರಾಘವೇಂದ್ರ ಟಿ.ಎಸ್, ರಾಮಚಂದ್ರ ಟಿ.ಶೆಟ್ಟಿಗಾರ್, ಅಂಜನ್ ಕುಮಾರ್ ಕಲ್ಲಾಪು ಮತ್ತಿತರರು ಉಪಸ್ಥಿತರಿದ್ದರು.

Kinnigoli 10061301

Comments

comments

Leave a Reply

Read previous post:
ಶಿಮಂತೂರು :ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಸಾರ್ಥಕತೆಯ ಜೀವನ ಸಾಗಿಸಬೇಕಾದರೆ ಶಿಕ್ಷಣ ಬಹುಮುಖ್ಯ. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಿಳಿಮನಸ್ಸಿನಿಂದ ಕಲಿಯಬೇಕು ಎಂದು ಶ್ಯಾಮಪ್ರಸಾದ್ ಮುದ್ರಾಜೆ ಪುತ್ತೂರು ಹೇಳಿದರು. ತಾಳಿಪಾಡಿ ಪುನರೂರು ಶ್ರೀ ವೀರಭದ್ರ ಯುವಕ...

Close