ಕಟೀಲು: ಪುಸ್ತಕ ವಿತರಣೆ

Mithuna KodethoorKateel-11061302

ಕಟೀಲು ಪ್ರಾಥಮಿಕ ಶಾಲಾ ಮಕ್ಕಳಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಸದಸ್ಯರಾದ ರೋಸಿ ಪಿಂಟೋ, ರಾಮಗೋಪಾಲ್, ಹರಿಶ್ಚಂದ್ರ ರಾವ್ ಮುಖ್ಯ ಶಿಕ್ಷಕಿ ಮಾಲತಿ, ಮತ್ತಿತರರಿದ್ದರು.

Kateel-11061303

ನಂದಿನಿ ಯುವಕ ಮಂಡಲದಿಂದ ಪುಸ್ತಕ ವಿತರಣೆ ನಡೆಯಿತು. ಜಿ.ಪಂ.ಸದಸ್ಯ ಈಶ್ವರ ಕಟೀಲ್, ಗ್ರಾ.ಪಂ.ಸದಸ್ಯ ಅರುಣ್ ಶೆಟ್ಟಿ, ದೇವೀಪ್ರಸಾದ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಮೂಲ್ಕಿ: ವಿದ್ಯುತ್ ಇಲಾಖೆಯ ಗಮನಕ್ಕೆ

Bhagyavan Sanil ಮೂಲ್ಕಿ: ಬಪ್ಪನಾಡು ಗ್ರಾಮದ ಬಡಗುಹಿತ್ಲು ಎಂಬಲ್ಲಿ ವಿದ್ಯುತ್ ತಂತಿಯು ಗದ್ದೆಗೆ ಬೀಳುವಷ್ಟು ಕೆಳಗೆ ಜೋತುಬಿದ್ದಿದ್ದು ಸ್ಥಳೀಯರು ಅನೇಕ ಬಾರಿ ಮೆಸ್ಕಾಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ....

Close