ಮೂಲ್ಕಿ: ವಿದ್ಯುತ್ ಇಲಾಖೆಯ ಗಮನಕ್ಕೆ

Bhagyavan Sanil
ಮೂಲ್ಕಿ: ಬಪ್ಪನಾಡು ಗ್ರಾಮದ ಬಡಗುಹಿತ್ಲು ಎಂಬಲ್ಲಿ ವಿದ್ಯುತ್ ತಂತಿಯು ಗದ್ದೆಗೆ ಬೀಳುವಷ್ಟು ಕೆಳಗೆ ಜೋತುಬಿದ್ದಿದ್ದು ಸ್ಥಳೀಯರು ಅನೇಕ ಬಾರಿ ಮೆಸ್ಕಾಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದೀಗ ಗದ್ದೆಯಲ್ಲಿ ಬೇಸಾಯ ಹಾಗೂ ಶಾಲಾ ಮಕ್ಕಳು ಓಡಾಡುವ ಸಂದರ್ಭವಿದ್ದು ಗದ್ದೆಗಿಳಿಯಲು ಹೆದರಿಕೆಯಾಗುತ್ತದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಇಲಾಖೆ ಶೀಘ್ರ ಸರಿಪಡಿಸಲು ಒತ್ತಾಯಿಸಿದ್ದಾರೆ.

Mulki-11061301

Comments

comments

Leave a Reply

Read previous post:
ಬಳಕುಂಜೆ ಗ್ರಾಮ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನಿರೆ, ಹಾಗೂ ಬಳ್ಕುಂಜೆ ಗ್ರಾಮಗಳ 2013-14ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೋಮವಾರ ಬಳ್ಕುಂಜೆ ಗ್ರಾಮ ಪಂಚಾಯಿತಿ...

Close