ಮೂಲ್ಕಿ: ರಸ್ತೆಬದಿ ಮಾನವ ತಲೆಬುರುಡೆ

Bhagyavan Sanil
ಮೂಲ್ಕಿ: ಕೆರೆಕಾಡಿನಲ್ಲಿ ಸೋಮವಾರ ಸಂಜೆ ಮಾನವ ತಲೆಬುರುಡೆ ರಸ್ತೆಬದಿ ಸಿಕ್ಕಿ ಸ್ವಲ್ಪಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಮೂಲ್ಕಿ ಪೋಲೀಸರು ಆಗಮಿಸಿ ತಲೆ ಬುರುಡೆಯನ್ನು ವಶಕ್ಕೆ ಪಡೆದು ಬಳಿಕ ಉಳಿದ ಅಸ್ತಿ ಪಂಜರಕ್ಕಾಗಿ ಹುಡುಕಾಟ ನಡೆಸಿದರೂ ಏನೂ ಪತ್ತೆಯಾಗಿಲ್ಲ
ಈ ಪ್ರದೇಶದಲ್ಲಿ ಹಿಂದೆ ಶವಗಳನ್ನು ಹೂಳುವ ಪರಿಪಾಟವಿದ್ದು ಈಗ ವಸತಿ ಪ್ರದೇಶವಾಗಿದೆ ಯಾರೋ ಅಗೆಯುವಾಗ ಸಿಕ್ಕಿದ ತಲೆಬುರುಡೆಯನ್ನು ತಂದು ಎಸೆದಿರಬದುದು ಬಹು ಹಳೆಯ ತಲೆಬುರುಡೆಯಾಗಿದ್ದು ಹೆಚ್ಚಿನ ಪರೀಕ್ಷೆಗಾಗಿ ಪೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗುವುದು ಎಂದು ಮೂಲ್ಕಿ ಪೋಲೀಸರು ತಿಳಿಸಿದ್ದಾರೆ.

Mulki-11061307

Comments

comments

Leave a Reply

Read previous post:
ಮೂಲ್ಕಿ: ತಪ್ಪಿದ ದುರಂತ

Bhagyavan Sanil ಮೂಲ್ಕಿ: ಇಲ್ಲಿನ ಪಂಜಿನಡ್ಕ ಶಾಲೆ ಬಳಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ಮಾವಿನ ಮರ ತುಂಡಾಗಿ ರಸ್ತೆಗೆ ಅಡ್ಡವಾಗಿ ಬಿದ್ದ ಸಂದರ್ಭ ವಿದ್ಯುತ್ ವಯರ್...

Close