ಮೂಲ್ಕಿ: ತಪ್ಪಿದ ದುರಂತ

Bhagyavan Sanil
ಮೂಲ್ಕಿ: ಇಲ್ಲಿನ ಪಂಜಿನಡ್ಕ ಶಾಲೆ ಬಳಿ ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ಮಾವಿನ ಮರ ತುಂಡಾಗಿ ರಸ್ತೆಗೆ ಅಡ್ಡವಾಗಿ ಬಿದ್ದ ಸಂದರ್ಭ ವಿದ್ಯುತ್ ವಯರ್ ತುಂಡಾಗಿದೆ. ಸಂಜೆ ಶಾಲೆ ಯಿಂದ ಮಕ್ಕಳು ಮನೆಗೆ ತೆರಳುವ ಹಾದಿಯಾಗಿದ್ದು ಸಂಬಾವ್ಯ ದುರಂತವೊಂದು ತಪ್ಪಿದೆ.

Mulki-11061306

Comments

comments

Leave a Reply

Read previous post:
ಕಟೀಲು : ಹಿಮ್ಮೇಳ ಅಧ್ಯಯನ ಕಮ್ಮಟ ಸಮಾರೋಪ

Mithuna Kodethoor ಕಟೀಲು : ಅಧ್ಯಯನ, ತರಬೇತಿಗಳ ಮೂಲಕ ಯಕ್ಷಗಾನ ಕಲಾವಿದರನ್ನು ಬೆಳೆಸಿ, ಯಕ್ಷಗಾನ ಕಲೆಯನ್ನು ಎತ್ತರಕ್ಕೇರಿಸುವ ಕೆಲಸ ಆಗಬೇಕೆಂದು ಸಾಂಸದ ನಳಿನ್ ಕುಮಾರ್ ಹೇಳಿದರು. ಅವರು...

Close