ಹಳೆಯಂಗಡಿ: S.S.L.C ಅಧಿಕ ಅಂಕ- ಸನ್ಮಾನ

ಕಿನ್ನಿಗೋಳಿ : ಹಳೆಯಂಗಡಿ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾವೇದಿಕೆ ಆಶ್ರಯದಲ್ಲಿ ಇತ್ತೀಚಿಗೆ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ 2013ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಅಧಿಕ ಅಂಕಗಳಿಸಿದ ರಾಹುಲ್, ರಕ್ಷಾ. ಎಲ್ ಅವರನ್ನು ಸನ್ಮಾನಿಸಲಾಯಿತು.
ಶಂಕರ್ ಶೆಟ್ಟಿಗಾರ್ ಬೆಳ್ಳಾಯರು, ಓಂಪ್ರಕಾಶ್ ಶೆಟ್ಟಿಗಾರ್ ಸುರತ್ಕಲ್, ಅರ್ಚಕ ಕೃಷ್ಣ ಭಟ್, ಬಿ.ಕತ್ನಾಕರ ಶೆಟ್ಟಿಗಾರ್, ಅಪ್ಪು, ಲಕ್ಷ್ಮಣ, ಆಡಳಿತ ಮಂಡಳಿ ಅಧ್ಯಕ್ಷ ಪಿತಾಂಬರ್ ಶೆಟ್ಟಿಗಾರ್, ಬೆಂಗಳೂರು ಸಮಿತಿ ನಾಗೇಶ್ ಶೆಟ್ಟಿಗಾರ್, ಮಹಿಳಾ ವೇದಿಕೆ ಅಧ್ಯಕ್ಷೆ ವಿಪುಲ ಡಿ.ತೋಕೂರು, ರಾಘವೇಂದ್ರ ಟಿ.ಎಸ್, ರಾಮಚಂದ್ರ ಟಿ.ಶೆಟ್ಟಿಗಾರ್, ಅಂಜನ್ ಕುಮಾರ್ ಕಲ್ಲಾಪು ಮತ್ತಿತರರು ಉಪಸ್ಥಿತರಿದ್ದರು.

Kinnigoli 12061311

Comments

comments

Leave a Reply

Read previous post:
ಶಾಲಾ ಮಂತ್ರಿ ಮಂಡಲ ರಚನೆ

ಕಿನ್ನಿಗೋಳಿ : ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಸ್ತು ಬದ್ಧ ಚುನಾವಣಾ ಪ್ರಕ್ರಿಯೆ ಕಾರ್ಯಗಾರ ಹಾಗೂ 2013-14ರ ಶಾಲಾ ಮಂತ್ರಿ...

Close