ಶಾಲಾ ಮಂತ್ರಿ ಮಂಡಲ ರಚನೆ

ಕಿನ್ನಿಗೋಳಿ : ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಸ್ತು ಬದ್ಧ ಚುನಾವಣಾ ಪ್ರಕ್ರಿಯೆ ಕಾರ್ಯಗಾರ ಹಾಗೂ 2013-14ರ ಶಾಲಾ ಮಂತ್ರಿ ಮಂಡಲವನ್ನು ಗೌಪ್ಯಮತದಾನದ ಮೂಲಕ ಆಯ್ಕೆ ಮಾಡಿ ನೂತನ ಮಂತ್ರಿಗಳ ಪ್ರಮಾಣ ವಚನವನ್ನು ಬೋಧಿಸಲಾಯಿತು.
ಶಾಲಾ ನಾಯಕಿ ಅನುಷಾ ಹಾಗೂ ಉಪನಾಯಕಿ ರೇಶಲ್ ಡಿ,ಸೋಜ ಆಯ್ಕೆಯಾದರು. ಕ್ರೀಡೆ, ಸಾಂಸ್ಕೃತಿಕ, ಸ್ವಚ್ಛತೆ, ಮಕ್ಕಳ ಹಕ್ಕು ಸೇರಿದಂತೆ ೧೨ ವಿವಿಧ ಖಾತೆಗಳಿಗೆ ಮಂತ್ರಿಗಳನ್ನು ಆಯ್ಕೆಮಾಡಿ, ಸಂಸದೀಯ ಮಾದರಿಯಲ್ಲಿ ಶಾಲಾ ಶಿಕ್ಷಕಿಯರ ಹಾಗೂ ಮಕ್ಕಳ ಸಮ್ಮುಖದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಗ್ರೇಸಿ ಪ್ರಮಾಣವಚನ ಬೋಧಿಸಿದರು. ಶಿಕ್ಷಕ ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli 12061303

Kinnigoli 12061304

Kinnigoli 12061305

Kinnigoli 12061306

Kinnigoli 12061307

Kinnigoli 12061308

Kinnigoli 12061309

Kinnigoli 12061310

Comments

comments

Leave a Reply

Read previous post:
ಜಾಗೃತಿ ಸೊಸೈಟಿ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಜಾಗೃತಿ ಸೊಸೈಟಿ, ಮಂಗಳೂರು ಇವರ ಪ್ರಥಮ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಇತ್ತೀಚೆಗೆ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ನಡೆಯಿತು. ರಾಘವೇಂದ್ರ, ವಕೀಲರು,...

Close