ಮಂಗಳೂರು ವಿ.ವಿ.ರಾಜ್ಯಶಾಸ್ತ್ರ – ಅಧ್ಯಕ್ಷ ಪದ್ಮನಾಭ ಭಟ್

Mithuna Kodethooru

Kateel-1306201301


ಕಟೀಲು : ಮಂಗಳೂರು ವಿ.ವಿ.ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಡಾ.ಎಸ್.ಪದ್ಮನಾಭ ಭಟ್ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳು ಉಪಾಧ್ಯಕ್ಷ ಪ್ರೊ. ಕರ್ಯಪ್ಪ ರೈ,

ಕಾರ್ಯದರ್ಶಿ ಕೃಷ್ಣಾನಂದ ಶೆಣೈ, ಜೊತೆ ಕಾರ್ಯದರ್ಶಿ ಪ್ರಮೀಳಾ ರಾವ್,

ಕೋಶಾಧಿಕಾರಿ ಥಾಮಸ್ ಜಿ.ಎಂ,

ಕಾರ್ಯಕಾರಿ ಮಂಡಳಿ ಸದಸ್ಯ ಗುರುದೇವ್ ಯು.ಬಿ, ಕ್ಸೇವಿಯರ್ ಡಿಸೋಜ, ಡಾ.ಲತಾ ಪಂಡಿತ್, ಆಯ್ಕೆಯಾಗಿದ್ದಾರೆ.

Comments

comments

Leave a Reply

Read previous post:
ಹಳೆಯಂಗಡಿ: S.S.L.C ಅಧಿಕ ಅಂಕ- ಸನ್ಮಾನ

ಕಿನ್ನಿಗೋಳಿ : ಹಳೆಯಂಗಡಿ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲ ಹಾಗೂ ಮಹಿಳಾವೇದಿಕೆ ಆಶ್ರಯದಲ್ಲಿ ಇತ್ತೀಚಿಗೆ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ 2013ರ...

Close